*ಹವಾಲಾ ಆರೋಪಿಯ ಮನೆ ಎಂದುಕೊಂಡು ಬೇರೊಂದು ಮನೆಗೆ ED ದಾಳಿ*: *4 ಗಂಟೆ ಶೋಧ ನಡೆಸಿ ಅಧಿಕಾರಿಗಳು ಮಾಡಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಹವಾಲಾ ಪ್ರಕರಣದ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಳಾಸವೊಂದನ್ನು ತಪ್ಪಾಗಿ ಗುರುತಿಸಿ ಬೇರೊಬ್ಬರ ಮನೆಗೆ ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 100 ಕೋಟಿ ರೂಪಾಯಿ ಶಂಕಿತ ಹವಾಲಾ ವಹಿವಾಟಿಗೆ ಸಂಬಂಧಿಸಿದ ಆರೋಪಿಯ ಹುಡುಕಾಟದಲ್ಲಿದ್ದ ಅಧಿಕಾರಿಗಳು, ತಪ್ಪು ಮನೆಗೆ ತೆರಳಿ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಮನೆಯವರು ಇದು ತಪ್ಪು ವಿಳಾಸ ಎಂದು ತಿಳಿಸಿದರೂ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ಕೊನೆಯಲ್ಲಿ ತಾವು ಹುಡುಕುತ್ತಿದ್ದ ವ್ಯಕ್ತಿಯ ಫೋಟೋ ತೋರಿಸಿದಾಗ … Continue reading *ಹವಾಲಾ ಆರೋಪಿಯ ಮನೆ ಎಂದುಕೊಂಡು ಬೇರೊಂದು ಮನೆಗೆ ED ದಾಳಿ*: *4 ಗಂಟೆ ಶೋಧ ನಡೆಸಿ ಅಧಿಕಾರಿಗಳು ಮಾಡಿದ್ದೇನು?*