*‘ಪ್ರೇಮದ ಊರಲಿ’ ಸಿನಿಮಾದ ಎಫೆಕ್ಟ್*: *ಸೀಗೆಗುಡ್ಡಕ್ಕೆ ವಾಹನ ಸಂಚಾರ ಬಂದ್*

ಪ್ರಗತಿವಾಹಿನಿ ಸುದ್ದಿ: ಒಂದೇ ಒಂದು ಸಿನಿಮಾ ಅಜ್ಞಾತ ತಾಣವನ್ನೂ ಪ್ರವಾಸಿ ತಾಣವಾಗಿ ಪರಿವರ್ತಿಸಬಲ್ಲದು ಎಂಬುದಕ್ಕೆ ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಸೀಗೆಗುಡ್ಡ ಮತ್ತು ಐತಿಹಾಸಿಕ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನ ಸಾಕ್ಷಿಯಾಗಿವೆ. ‘ಪ್ರೇಮದ ಊರಲಿ’ ಕನ್ನಡ ಸಿನಿಮಾದ ಪ್ರಮುಖ ದೃಶ್ಯಗಳು ಇಲ್ಲಿ ಚಿತ್ರೀಕರಣಗೊಂಡ ಬಳಿಕ, ಈ ಬೆಟ್ಟದ ನೈಸರ್ಗಿಕ ಸೌಂದರ್ಯ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹೆಚ್ಚುತ್ತಿರುವ ಜನಸಂದಣಿ ಮತ್ತು ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿನಿಮಾ ಬಿಡುಗಡೆಯಾಗುವ ಮೊದಲು ದಿನಕ್ಕೆ ಸರಾಸರಿ … Continue reading *‘ಪ್ರೇಮದ ಊರಲಿ’ ಸಿನಿಮಾದ ಎಫೆಕ್ಟ್*: *ಸೀಗೆಗುಡ್ಡಕ್ಕೆ ವಾಹನ ಸಂಚಾರ ಬಂದ್*