*ವಿಜಯೇಂದ್ರಗೆ ಸಂಕಷ್ಟ ತಂದ ಅಹಂ ಮತ್ತು ಅವಸರ* *ಕರ್ನಾಟಕದೆಡೆಗಿನ ಹೈಕಮಾಂಡ್ ನಿರ್ಲಕ್ಷ್ಯ ಇದೇ ಮೊದಲೇನಲ್ಲ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಯಾವುದೇ ಹುದ್ದೆಯನ್ನಾದರೂ ಅರ್ಹತೆಯ ಮೇಲೆ ಪಡೆಯಬೇಕೇ ವಿನಃ ಅಡ್ಡದಾರಿ ಹಿಡಿದು ಪಡೆದರೆ ಏನಾಗುತ್ತದೆ ಎನ್ನುವುದಕ್ಕೆ ಈಗಿನ ಬಿಜೆಪಿ ವಿದ್ಯಮಾನಗಳು ತಾಜಾ ಸಾಕ್ಷಿಗಳಾಗಿವೆ. ಅವಸರವೇ ಅಪಘಾತಕ್ಕೆ ಕಾರಣ ಎನ್ನುವ ಗಾದೆ ಮಾತನ್ನು ಈ ಸಂದರ್ಭದಲ್ಲಿ ಉದಾಹರಿಸಬಹುದೇನೋ… ಬಿ.ವೈ.ವಿಜಯೇಂದ್ರ ಬಿಜೆಪಿಯಲ್ಲಿ ಹಂತ ಹಂತವಾಗಿ ಮೇಲೆ ಬಂದವರಲ್ಲ. ಆದರೆ ತಂದೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನ ಮೇಲೆ ದಿಢೀರ್ ಅಧಿಕಾರದ ಗದ್ದುಗೆ ಏರಿದವರು ಅವರು. ಯಡಿಯೂರಪ್ಪ ಅವರ ಬಳಿ, ಅಧಿಕಾರ, ಶಕ್ತಿ ಇದ್ದಾಗ ಸುಮ್ಮನಿದ್ದ ಬಿಜೆಪಿ ನಾಯಕರೆಲ್ಲ … Continue reading *ವಿಜಯೇಂದ್ರಗೆ ಸಂಕಷ್ಟ ತಂದ ಅಹಂ ಮತ್ತು ಅವಸರ* *ಕರ್ನಾಟಕದೆಡೆಗಿನ ಹೈಕಮಾಂಡ್ ನಿರ್ಲಕ್ಷ್ಯ ಇದೇ ಮೊದಲೇನಲ್ಲ*