*ದೇವಸ್ಥಾನದಲ್ಲಿ ಆನೆ ದಾಳಿ: ಭೀಕರ ಕಾಲ್ತುಳಿತಕ್ಕೆ ಮೂವರು ಸಾವು*

ಪ್ರಗತಿವಾಹಿನಿ ಸುದ್ದಿ: ದೇವಸ್ಥಾನದ ಉತ್ಸವದ ವೇಳೆ ಆನೆಗಳ ದಾಳಿಯಿಂದ ಸಂಭವಿಸಿದ ನೂಕು ನುಗ್ಗಲು, ಕಾಲ್ತುಳಿತ ಘಟನೆಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ಕೊಯಿಲಾಂಡಿ ಬಳಿಯ ಮನಕುಲಂಗರ ದೇವಸ್ಥಾನದಲ್ಲಿ ನಡೆದಿದೆ. ದೇವಸ್ಥಾನದ ಉತ್ಸವಕ್ಕೆಂದು ಆನೆಗಳನ್ನು ಕರೆತರಲಾಗಿತ್ತು. ಈ ವೇಳೆ ಕೆಲವರು ಪಟಾಕಿ ಸಿಡಿಸಿದ್ದಾರೆ. ಪಟಾಕಿ ಸದ್ದಿಗೆ ಗಾಬರಿಯಾದ ಆನೆಗಳು ದಿಕ್ಕಾಪಾಲಾಗಿ ಓಡಿವೆ. ಕಂಗಾಲಾದ ಭಕ್ತರು ಆನೆ ದಾಳಿಯಿಂದ ರಕ್ಷಸಿಕೊಳ್ಳಲು ಮುಂದಾದ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ರೊಚ್ಚಿಗೆದ್ದ ಆನೆ ದೇವಸ್ಥಾನದ ಗೋಡೆಗೆ … Continue reading *ದೇವಸ್ಥಾನದಲ್ಲಿ ಆನೆ ದಾಳಿ: ಭೀಕರ ಕಾಲ್ತುಳಿತಕ್ಕೆ ಮೂವರು ಸಾವು*