*ಹೇಳಿದಂತೆ ರಾಜೀನಾಮೆ ಕೊಟ್ಟೆಬಿಟ್ರಾ ಶಾಸಕಿ ನಯನಾ ಮೋಟಮ್ಮ?*
ಪ್ರಗತಿವಾಹಿನಿ ಸುದ್ದಿ: ಹಾಸನದಿಂದ ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಸ್ಥಳಾಂತರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೇ ವಿಚಾರವಾಗಿ ಇದೀಗ ಶಾಸಕಿ ನಯನಾ ಮೋಟಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಸ್ಥಳಾಂತರಿಸಿರುವುದನ್ನು ವಿರೋಧಿಸಿ ಚಿಕ್ಕಮಗಳೂರಿನ ಕಾಡಂಚಿನ ಜನರು ಹೋರಾಟ ನಡೆಸಿದ್ದಾರೆ. ಇನ್ನೊಂದೆಡೆ ಜನರಿಗೆ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಬೆಂಬಲ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಜಿಲ್ಲೆಗೆ ಆನೆಗಳ ಸ್ಥಳಾಂತರ ಮಾಡಲು ನಾವು ಬಿಡುವುದಿಲ್ಲ. ಈಗಾಗಲೇ ಸ್ಥಳಾಂತರಿಸಿರುವ ಆನೇಗಳನ್ನು ವಾಪಸ್ ಕರೆದೊಯ್ಯುವಂತೆ … Continue reading *ಹೇಳಿದಂತೆ ರಾಜೀನಾಮೆ ಕೊಟ್ಟೆಬಿಟ್ರಾ ಶಾಸಕಿ ನಯನಾ ಮೋಟಮ್ಮ?*
Copy and paste this URL into your WordPress site to embed
Copy and paste this code into your site to embed