*ರಿಪಬ್ಲಿಕನ್ ಸೋಲಿನ ಬೆನ್ನಲ್ಲೇ ಪೋಸ್ಟ್‌ಗಳು ಡಿಲೀಟ್*: *ಒಂದೇ ದಿನದಲ್ಲಿ ಮಸ್ಕ್ ಸಂಪತ್ತಿಗೆ ಭಾರಿ ಹೊಡೆತ*

ಪ್ರಗತಿವಾಹಿನಿ ಸುದ್ದಿ: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ, ಉದ್ಯಮಿ ಎಲಾನ್ ಮಸ್ಕ್ ತಮ್ಮ ಹಳೆಯ ಚುನಾವಣಾ ಪ್ರಚಾರದ ಪೋಸ್ಟ್‌ಗಳನ್ನು ಅಳಿಸುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಅಮೆರಿಕನ್ನರಲ್ಲಿ ಮನವಿ ಮಾಡಿದ್ದ ಪೋಸ್ಟ್‌ಗಳನ್ನು ಮಸ್ಕ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ತೆಗೆದುಹಾಕಿರುವುದು ಎಕ್ಸ್ ಬಳಕೆದಾರರ ಗಮನ ಸೆಳೆದಿದೆ. ಅಕ್ಟೋಬರ್ 29ರಂದು ಮಸ್ಕ್ ಹಂಚಿಕೊಂಡು ತಮ್ಮ ಪ್ರೊಫೈಲ್‌ನಲ್ಲಿ ಪಿನ್ ಮಾಡಿದ್ದ ಪ್ರಮುಖ ಪೋಸ್ಟ್ ಬುಧವಾರ ಮುಂಜಾನೆ ಕಾಣೆಯಾಗಿದೆ. ಈ ಪೋಸ್ಟ್‌ನಲ್ಲಿ … Continue reading *ರಿಪಬ್ಲಿಕನ್ ಸೋಲಿನ ಬೆನ್ನಲ್ಲೇ ಪೋಸ್ಟ್‌ಗಳು ಡಿಲೀಟ್*: *ಒಂದೇ ದಿನದಲ್ಲಿ ಮಸ್ಕ್ ಸಂಪತ್ತಿಗೆ ಭಾರಿ ಹೊಡೆತ*