*ಇಂಧನ ಇಲಾಖೆ ಕಟ್ಟಡದಿಂದ ಜಿಗಿದು ಕಿರಿಯ ಸಹಾಯಕ ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ಇಂಧನ ಇಲಾಖೆಯ ಕಟ್ಟಡದಿಂದ ಜಿಗಿದು ಕಿರಿಯ ಸಹಾಯಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 48 ವರ್ಷದ ವಜ್ರಕುಮಾರ್ ಬಹುಮಹಡಿ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ನೌಕರ. ಕಟ್ಟಡದ 6ನೇ ಫ್ಲೋರ್ನಿಂದ ಬಿದ್ದು ವಜ್ರಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿರುವ ಇಂಧನ ಇಲಾಖೆ ಕಟ್ಟಡದಲ್ಲಿ ನಡೆದಿದೆ. ಮೃತ ವಜ್ರಕುಮಾರ್ ಕಿರಿಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಜ್ರಕುಮಾರ್ ಆತ್ಮಹತ್ಯೆಗೆ … Continue reading *ಇಂಧನ ಇಲಾಖೆ ಕಟ್ಟಡದಿಂದ ಜಿಗಿದು ಕಿರಿಯ ಸಹಾಯಕ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed