*ಡಿಜಿಟಲ್ ಶಿಕ್ಷಣಶಾಸ್ತ್ರದ ಮೂಲಕ ಬೋಧನಾ ಶ್ರೇಷ್ಠತೆ ಹೆಚ್ಚಳ: ಕೆಎಲ್ಇಯಲ್ಲಿ ಕಾರ್ಯಗಾರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಬಸವನ ಕುಡಚಿಯಲ್ಲಿರುವ ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿಯ ಫಾರ್ಮಾಕಾಗ್ನೋಸಿ ವಿಭಾಗವು, ಡಿಪಾರ್ಟ್‌ಮೆಂಟ್ ಆಫ್ ಫಾರ್ಮಸಿ ಎಜುಕೇಶನ್ (DOPE) ಆಶ್ರಯದಲ್ಲಿ, ಇಂದು “ಕಲಿಕೆ ನಿರ್ವಹಣಾ ವ್ಯವಸ್ಥೆಗಳು (ಎಲ್ಎಂಎಸ್): ಡಿಜಿಟಲ್ ಶಿಕ್ಷಣಶಾಸ್ತ್ರದ ಮೂಲಕ ಬೋಧನಾ ಶ್ರೇಷ್ಠತೆಯನ್ನು ಹೆಚ್ಚಿಸುವುದು” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಾಗಾರವನ್ನು ಪ್ರಾಂಶುಪಾಲರಾದ ಡಾ. ಸುನಿಲ್ ಎಸ್. ಜಲಾಲ್ಪುರೆ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಡಾ. ಎಂ. ಬಿ. ಪಾಟೀಲ್, ಡಾ. ಗೀತಾಂಜಲಿ … Continue reading *ಡಿಜಿಟಲ್ ಶಿಕ್ಷಣಶಾಸ್ತ್ರದ ಮೂಲಕ ಬೋಧನಾ ಶ್ರೇಷ್ಠತೆ ಹೆಚ್ಚಳ: ಕೆಎಲ್ಇಯಲ್ಲಿ ಕಾರ್ಯಗಾರ*
Copy and paste this URL into your WordPress site to embed
Copy and paste this code into your site to embed