*ಎಚ್.ಎಂ.ಟಿ ಭೂ ವಿವಾದ: ಹೆಚ್.ಡಿ.ಕುಮಾರಸ್ವಾಮಿಗೆ ಖಡಕ್ ತಿರುಗೇಟು ನೀಡಿದ ಸಚಿವ ಈಶ್ವರ ಖಂಡ್ರೆ*

ಕೇಂದ್ರ ಉಕ್ಕು ಸಚಿವರಾಗಿ 2 ವರ್ಷದಲ್ಲಿ ನಿಮ್ಮ ಸಾಧನೆ ಏನು? ಎಂದು ಪ್ರಶ್ನೆ ಪ್ರಗತಿವಾಹಿನಿ ಸುದ್ದಿ: ಎಚ್.ಎಂ.ಟಿ ಅರಣ್ಯ ಭೂಮಿ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಅಮಿ ಹಾಗೂ ಸಚಿವ ಈಶ್ವರ ಖಂಡ್ರೆ ನಡುವಿನ ಜಟಾಪಟಿ ಮುಂದುವರೆದಿದೆ. ಕುಮಾರಸ್ವಾಮಿಯವರು ಮಾಡಿದ ಹಲವು ಆರೋಪಗಳಿಗೆ ಸಚಿವ ಈಶ್ವರ ಖಂಡ್ರೆ ಇಂದು ದಾಖಲೆ ಸಮೇತ ಉತ್ತರ ನೀಡುವ ಮೂಲಕ ತಿರುಗೇಟಿ ನೀಡಿದ್ದಾರೆ.Home add -Advt ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಈಶ್ವರ ಖಂಡ್ರೆ, ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಎಚ್ಎಂಟಿ ಭೂಮಿ … Continue reading *ಎಚ್.ಎಂ.ಟಿ ಭೂ ವಿವಾದ: ಹೆಚ್.ಡಿ.ಕುಮಾರಸ್ವಾಮಿಗೆ ಖಡಕ್ ತಿರುಗೇಟು ನೀಡಿದ ಸಚಿವ ಈಶ್ವರ ಖಂಡ್ರೆ*