ಮುತ್ತಜ್ಜನ ಹೆಸರು ಹೇಳಿ ಎಂದು ಪರಮೇಶ್ವರ್ ಗೆ ಈಶ್ವರಪ್ಪ ಸವಾಲು

ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ: ಸನಾತನ ಧರ್ಮ ಯಾವಾಗ ಹುಟ್ಟಿತು?, ಯಾರು ಹುಟ್ಟಿಸಿದರು? ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ವಿರುದ್ಧ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ “ಪರಮೇಶ್ವರ ಅವರ ಅಪ್ಪನ ಹೆಸರು ಗಂಗಾಧರಪ್ಪ, ಅಜ್ಜನ ಹೆಸರು ಮರಿಯಪ್ಪ ಎಂಬುದು ಗೊತ್ತಿದೆ, ಆದರೆ ನಿಮ್ಮ ಮುತ್ತಜ್ಜ, ಅವರ ಅಪ್ಪನ ಹೆಸರು ಹೇಳಿ” ಎಂದು ಪರಮೇಶ್ವರ ಅವರಿಗೆ ಸವಾಲೆಸೆದಿದ್ದಾರೆ. Home add -Advt “ಸನಾತನ ಧರ್ಮವನ್ನು … Continue reading ಮುತ್ತಜ್ಜನ ಹೆಸರು ಹೇಳಿ ಎಂದು ಪರಮೇಶ್ವರ್ ಗೆ ಈಶ್ವರಪ್ಪ ಸವಾಲು