*ಸಂಚಾರಕ್ಕೆ ಅಡಚಣೆ ಆಗುತ್ತಿದ್ದ ಅಂಗಡಿಗಳ ತೆರವು*
ಪ್ರಗತಿವಾಹಿನಿ ಸುದ್ದಿ, ಗೋಕಾಕ್ : ರಸ್ತೆ ಬದಿಯಲ್ಲಿ ಅನದಿಕೃತವಾಗಿ ವ್ಯಾಪಾರ ಮಾಡಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತಿದ್ದ ನಗರದಲ್ಲಿನ ವರ್ತಕರನ್ನು, ಸಣ್ಣಪುಟ್ಟ ಡಬ್ಬಾಅಂಗಡಿಗಳನ್ನು ನಗರ ಪೋಲಿಸ್ ಠಾಣೆಯ ಪಿಎಸ್ಐ ಕೆ ವಾಲಿಕಾರ ಮತ್ತು ನಗರಸಭೆಯ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಧಾರಾಕಾರ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ತೆರವು ಗೊಳಿಸಿದರು.Home add -Advt ಗೋಕಾಕ ಪಟ್ಟಣದ ಸಂಗೋಳ್ಳಿ ರಾಯಣ್ಣನ ವೃತ್ತದ ಬಳಿ, ಬಸವೇಶ್ವರ ವೃತ್ತದಿಂದ ಲಕ್ಷ್ಮೀ ಟಾಕೀಜ್, ಪೊಲೀಸ್ ಠಾಣೆ ಸುತ್ತಮುತ್ತ ಬೀದಿಬದಿಯಲ್ಲಿ ಡಬ್ಬಾಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು. … Continue reading *ಸಂಚಾರಕ್ಕೆ ಅಡಚಣೆ ಆಗುತ್ತಿದ್ದ ಅಂಗಡಿಗಳ ತೆರವು*
Copy and paste this URL into your WordPress site to embed
Copy and paste this code into your site to embed