*ಪ್ರತಿಯೊಬ್ಬರೂ ಧರ್ಮಾಚರಣೆ ಸಹಿತ ಕರ್ಮ ಮಾಡಬೇಕು: ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ*
ಪ್ರಗತಿವಾಹಿನಿ ಸುದ್ದಿ: ಪ್ರತಿಯೊಬ್ಬರೂ ಧರ್ಮಾಚರಣೆ ಸಹಿತ ಕರ್ಮ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು. ಶನಿವಾರ ಅವರು ನಗರದ ಯೋಗ ಮಂದಿರದಲ್ಲಿ ನಡೆದ 29ನೇ ವರ್ಷದ ವಾರ್ಷಿಕೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.Home add -Advt ಮನೆಯಲ್ಲಿ ಮನೆ ಧರ್ಮ, ರಾಷ್ಟ್ರದಲ್ಲಿ ರಾಷ್ಟ್ರ ಧರ್ಮ, ಸಮಾದಲ್ಲಿ ಸಮಾಜ ಧರ್ಮ ಮೂಲಕ ಕರ್ಮ ನಡೆಸಬೇಕು ಎಂದ ಶ್ರೀಗಳು, ಸಂತ ಪ್ರವಾಹದ ಮೂಲ … Continue reading *ಪ್ರತಿಯೊಬ್ಬರೂ ಧರ್ಮಾಚರಣೆ ಸಹಿತ ಕರ್ಮ ಮಾಡಬೇಕು: ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ*
Copy and paste this URL into your WordPress site to embed
Copy and paste this code into your site to embed