*ಮಾಜಿ ಸೈನಿಕ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಬಸಾಪೂರ ಗ್ರಾಮದ ನಿವಾಸಿ ಮಾಜಿ ಸೈನಿಕ ಬಸವಣ್ಣೆಪ್ಪ ನಾವಲಗಿ ಇವರು  (80) ಇಂದು ಬೆಳಗಿನ ಜಾವ ನಿಧನರಾಗಿದ್ದರು.  ಮೃತರು ಮಾಜಿ ಸೈನಿಕರಾಗಿದ್ದು 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾದಂತಹ ಸೈನಿಕರಾಗಿದ್ದರು. ಮೌನಚರಣೆ ಹಾಗೂ ದೇಶಭಕ್ತಿ ಘೋಷಣೆಗಳೊಂದಿಗೆ ಮಾಜಿ ಸೈನಿಕರಿಂದ ಮೃತರಿಗೆ ಗೌರವ ನಮನ ಸಲ್ಲಿಸಲಾಯಿತು. Home add -Advt ಮೃತರು ಪತ್ನಿ,ತಾಯಿ ಹಾಗೂ ಸಹೋದರರು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಇವರ ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ … Continue reading *ಮಾಜಿ ಸೈನಿಕ ನಿಧನ*