*ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೆಎಲ್‌ಇ ವಿದ್ಯಾರ್ಥಿಗಳ ಅಮೋಘ ಸಾಧನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯು ಜರುಗಿಸಿದ ಎಸ್‌ಎಸ್‌ಎಲ್‌ಇ ಪರೀಕ್ಷೆಯಲ್ಲಿ ಕೆಎಲ್‌ಇ ಸಂಸ್ಥೆಯ  ಕನ್ನಡ ಮಾಧ್ಯಮ ಶಾಲೆಗಳು ಅಮೋಘ ಸಾಧನೆಯನ್ನು ಗೈದಿವೆ.ಬೆಳಗಾವಿ, ಅಂಕಲಿ, ಸವದತ್ತಿ, ಗಳತಗಾ, ನಿಪ್ಪಾಣಿ, ಕೆರೂರ, ಅಥಣಿ, ಮಾಲೂರು, ಗೋಕಾಕ, ಮಹಾಲಿಂಗಪೂರ, ಯಡ್ರಾವ, ರಾಣೇಬೆನ್ನೂರ, ಅಂಕೋಲಾ, ಧಾರವಾಡಗಳಲ್ಲಿ 17 ಕನ್ನಡ ಮಾಧ್ಯಮ ಶಾಲೆಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಯು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ. ಸಂಸ್ಥೆಯ 94 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. 37 ವಿದ್ಯಾರ್ಥಿಗಳು … Continue reading *ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೆಎಲ್‌ಇ ವಿದ್ಯಾರ್ಥಿಗಳ ಅಮೋಘ ಸಾಧನೆ*