*ಬೆಳಗಾವಿ ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ಫೇಸ್ ಬುಕ್!*
ಪ್ರಗತಿವಾಹಿನಿ ಸುದ್ದಿ: ಕಿಡುಗೇಡಿಗಳು ಬೆಳಗಾವಿ ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ಈ ಬಗ್ಗೆ ಕಮಿಷನರ್ ಭೂಷಣ್ ಗುಲಾಬರಾವ್ ದೂರು ದಾಖಲಿಸಿದ್ದು, ಎಫ್ ಐ ಆರ್ ದಾಖಲಾಗಿದೆ.Home add -Advt ಭೂಷಣ್ ಗುಲಾಬರಾವ್ ಹೆಸರಿನ ನಕಲಿ ಖಾತೆಯನ್ನು ಕಿಡಿಗೇಡಿಗಳು ತೆರೆದಿದ್ದಾರೆ. ನಕಲಿ ಫೇಸ್ ಬುಕ್ ಖಾತೆ ಮುಚ್ಚಲು ಕೆಲ ಸಮಯಗಳು ಬೇಕಾಗುತ್ತದೆ. ನಕಲಿ ಫೇಸ್ ಬುಕ್ ಖಾತೆ ಹೆಸರಲ್ಲಿನಲ್ಲಿ ಬರುವ ಯಾವುದೇ ಸಂದೇಶವನ್ನು ಸ್ವೀಕರಿಸದಂತೆ ಸಾರ್ವಜನಿಕರಲ್ಲಿ ಕಮಿಷನರ್ ಮನವಿ ಮಾಡಿದ್ದಾರೆ. ನಾನು ಬೆಳಗಾವಿ … Continue reading *ಬೆಳಗಾವಿ ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ಫೇಸ್ ಬುಕ್!*
Copy and paste this URL into your WordPress site to embed
Copy and paste this code into your site to embed