*ಎಸ್‌ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ: ರಾಜ್ಯಸ್ಥಾನದಲ್ಲಿ ಆರೋಪಿ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ, ಗದಗ ಹಾಗೂ ಮಂಡ್ಯ ಎಸ್ ಪಿಗಳ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ, ವಂಚಿಸುತ್ತಿದ್ದ  ಸೈಬರ್ ವಂಚಕನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ ಎಂದು  ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.  ಬೆಳಗಾವಿ ಎಸ್ ಪಿ ಅವರ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ, ವಂಚಿಸಲು ಆರೋಪಿ ಯತ್ನಿಸುತ್ತಿದ್ದ, ವಿಷಯ ತಿಳಿದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ದೂರು ನೀಡಿ ಆರೋಪಿಯ ಪತ್ತೆಗೆ ಬಲೆ ಬಿಸಿ ತನೆಖೆ ಕೈಗೊಂಡಾಗ ಗದಗ, … Continue reading *ಎಸ್‌ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ: ರಾಜ್ಯಸ್ಥಾನದಲ್ಲಿ ಆರೋಪಿ ವಶಕ್ಕೆ*