*ನಕಲಿ ಐಪಿಎಸ್ ಅಧಿಕಾರಿ ಅರ್ಜುನ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಪೊಲೀಸರನ್ನೇ ವಂಚಿಸಿ, ಕೊನೆಗೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಭುವನ್ ಕುಮಾರ್ ಬಂಧಿತ ನಕಲಿ ಐಪಿಎಸ್ ಅಧಿಕಾರಿ. ತನ್ನ ಹೆಸರು ಅರ್ಜುನ್ ತಾನು ಪೊಲೀಸ್ ವರಿಷ್ಠಾಧಿಕಾರಿ. ತನ್ನ ಸಂಬಂಧಿಯೂ ಹಿರಿಯ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಪೊಲೀಸರನ್ನು ಪರಿಚಯಿಸಿಕೊಳ್ಳುತ್ತಿದ್ದ ಭುವನ್ ಕುಮಾರ್, ವರ್ಗಾವಣೆ ದಂಧೆಯನ್ನೇ ಬಂಡವಾಳ ಮಾಡಿಕೊಂಡಿದ್ದನಂತೆ.Home add -Advt ನಕಲಿ ಅಪಿಎಸ್ ಅಧಿಕಾರಿ ಮಾತು ಕೇಳಿ ಕೆಲ ಪೊಲೀಸರು … Continue reading *ನಕಲಿ ಐಪಿಎಸ್ ಅಧಿಕಾರಿ ಅರ್ಜುನ್ ಅರೆಸ್ಟ್*