*ನಕಲಿ ಔಷಧ ದಂಧೆ: ಫೈಜರ್ ಕಂಪನಿಗೆ 48 ಗಂಟೆಗಳ ಗಡುವು ನೀಡಿದ FDA*
ಪ್ರಗತಿವಾಹಿನಿ ಸುದ್ದಿ: ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಆಯುಕ್ತರು ಫೈಜರ್ ಕಂಪನಿಯ ಪ್ರಧಾನ ಕಚೇರಿಗೆ 48 ಗಂಟೆಗಳ ಡೆಡ್‌ಲೈನ್ ನೀಡಿದ್ದಾರೆ. ಬಿಡದಿ ಸಮೀಪ ಪತ್ತೆಯಾದ ನಕಲಿ ಔಷಧಿಗಳಲ್ಲಿ ಫೈಜರ್ ಕಂಪನಿಯ ಔಷಧಿಗಳು ಪತ್ತೆಯಾಗಿವೆ. ಆದರೆ ಭಾರತದಲ್ಲಿ ಇರುವ ಫೈಜರ್ ಕಂಪನಿ ತನಿಖೆಗೆ ಅಸಹಕಾರ, ಸೂಕ್ತ ದಾಖಲೆಗಳು ಮತ್ತು ಸೂಕ್ತ ಮಾಹಿತಿ ಒದಗಿಸುತ್ತಿಲ್ಲ. ಹೀಗಾಗಿ ನ್ಯೂಯಾರ್ಕ್‌ನಲ್ಲಿ ಇರುವ ಫೈಜರ್ ಕಂಪನಿಯ ಪ್ರಧಾನ ಕಚೇರಿಗೆ ಎಫ್‌ಡಿಎ ಆಯುಕ್ತ ಶ್ರೀನಿವಾಸ್ ಅವರು ಪತ್ರ ಬರೆದಿದ್ದಾರೆ. ಬಿಡದಿ ಸಮೀಪ ಪತ್ತೆಯಾದ … Continue reading *ನಕಲಿ ಔಷಧ ದಂಧೆ: ಫೈಜರ್ ಕಂಪನಿಗೆ 48 ಗಂಟೆಗಳ ಗಡುವು ನೀಡಿದ FDA*
Copy and paste this URL into your WordPress site to embed
Copy and paste this code into your site to embed