*ಪ್ರತಿ ಶನಿವಾರ ಬ್ಯಾಂಕ್ ರಜೆ? ವೈರಲ್ ಆಗುತ್ತಿರುವ ಗೆಜೆಟ್ ಅಧಿಸೂಚನೆ ಸುಳ್ಳು!*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: “ಪ್ರತಿ ಶನಿವಾರ ಎಲ್ಲಾ ಸರ್ಕಾರಿ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ” ಎಂದು ಕೇಂದ್ರ ಸರ್ಕಾರದ ಗೆಜೆಟ್ ಹೆಸರಿನಲ್ಲಿ ವೈರಲ್ ಆಗುತ್ತಿರುವ ಪೋಟೋ ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದೆ. ವೈರಲ್ ಸುದ್ದಿ ಏನು?ಸೆಪ್ಟೆಂಬರ್ 30, 2026 ರ ದಿನಾಂಕದ S.O. 4275(E) ನಂಬರಿನ ಭಾರತದ ರಾಜಪತ್ರ (Gazette of India) ಎಂದು ಹೇಳಿ, ಹಣಕಾಸು ಸಚಿವಾಲಯ ಪ್ರತಿ ಶನಿವಾರವನ್ನು ರಜೆ ಎಂದು ಘೋಷಿಸಿದೆ ಎಂಬ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಿಜಾಂಶ ಏನು? ಅಧಿಕೃತ ದಾಖಲೆ … Continue reading *ಪ್ರತಿ ಶನಿವಾರ ಬ್ಯಾಂಕ್ ರಜೆ? ವೈರಲ್ ಆಗುತ್ತಿರುವ ಗೆಜೆಟ್ ಅಧಿಸೂಚನೆ ಸುಳ್ಳು!*
Copy and paste this URL into your WordPress site to embed
Copy and paste this code into your site to embed