*ನಕಲಿ ನೋಟು ತೋರಿಸಿ ಮೋಸ ಮಾಡುತ್ತಿದ್ದ ಐವರ ಬಂಧನ*
ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರಿಗೆ 100 ಕೋಟಿ ಕಪ್ಪು ಹಣವಿದೆ ಎಂದು ನಂಬಿಸಿ, ನಕಲಿ ನೋಟುಗಳನ್ನ ತೋರಿಸಿ ಮೋಸ ಮಾಡುತ್ತಿದ್ದ ಐವರನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂಧಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟ್ರಸ್ಟ್ ಗಳಿಗೆ ಯಾವುದೇ ಲಾಂಭಾಂಶವಿಲ್ಲದೇ ಹಣವನ್ನ ವರ್ಗಾಯಿಸುವುದಾಗಿ ನಂಬಿಸಿ, ಅದಕ್ಕೆ ಪ್ರತಿಯಾಗಿ 10% ಕಮಿಷನ್ ನೀಡಬೇಕು ಎಂದು ತಿಳಿಸಿ, ಒಂದು ಪಾರ್ಟಿ ಬಳಿ ಇರುವ ಕಪ್ಪು ಹಣವನ್ನ ವಿಡಿಯೋ ಕಾಲ್ ಮೂಲಕ ತೋರಿಸಲು ನೀವು ನಮಗೆ ಕಮಿಷನ್ ಎಂದು 25 ಲಕ್ಷ ಮುಂಗಡವಾಗಿ … Continue reading *ನಕಲಿ ನೋಟು ತೋರಿಸಿ ಮೋಸ ಮಾಡುತ್ತಿದ್ದ ಐವರ ಬಂಧನ*
Copy and paste this URL into your WordPress site to embed
Copy and paste this code into your site to embed