*ನಕಲಿ‌ ನೋಟು ತೋರಿಸಿ ಮೋಸ ಮಾಡುತ್ತಿದ್ದ ಐವರ ಬಂಧನ*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರಿಗೆ 100 ಕೋಟಿ ಕಪ್ಪು ಹಣವಿದೆ ಎಂದು‌ ನಂಬಿಸಿ, ನಕಲಿ‌ ನೋಟುಗಳನ್ನ ತೋರಿಸಿ ಮೋಸ ಮಾಡುತ್ತಿದ್ದ ಐವರನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂಧಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.Home add -Advt ಟ್ರಸ್ಟ್ ಗಳಿಗೆ ಯಾವುದೇ ಲಾಂಭಾಂಶವಿಲ್ಲದೇ ಹಣವನ್ನ ವರ್ಗಾಯಿಸುವುದಾಗಿ ನಂಬಿಸಿ, ಅದಕ್ಕೆ ಪ್ರತಿಯಾಗಿ 10% ಕಮಿಷನ್ ನೀಡಬೇಕು ಎಂದು ತಿಳಿಸಿ, ಒಂದು ಪಾರ್ಟಿ ಬಳಿ ಇರುವ ಕಪ್ಪು ಹಣವನ್ನ ವಿಡಿಯೋ ಕಾಲ್ ಮೂಲಕ ತೋರಿಸಲು ನೀವು ನಮಗೆ ಕಮಿಷನ್ ಎಂದು 25 … Continue reading *ನಕಲಿ‌ ನೋಟು ತೋರಿಸಿ ಮೋಸ ಮಾಡುತ್ತಿದ್ದ ಐವರ ಬಂಧನ*