*ಮೃತ ವ್ಯಕ್ತಿಯ ನಕಲಿ ಸಹಿ ಬಳಸಿ ಆಸ್ತಿ ಮಾರಾಟ: 67 ವರ್ಷದ ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮಾಲೀಕರ ಮರಣದ ನಂತರವೂ ಅವರೇ ಮಾಲೀಕರಾಗಿದ್ದಾರೆಂದು ಬಿಂಬಿಸಿ, ಮೃತ ವ್ಯಕ್ತಿಯ ನಕಲಿ ಸಹಿ ಬಳಸಿ ಆಸ್ತಿಯನ್ನು ಮಾರಾಟ ಮಾಡಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು 67 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಕುರುಬರ ಗಲ್ಲಿ, ಹೊನ್ನಿಹಾಳ ನಿವಾಸಿ ಬಸಯ್ಯಾ ಬಾಳಯ್ಯ ಪೂಜೇರಿ ಅವರು 25 ಆಗಸ್ಟ್ 2025ರಂದು ಮಾರ್ಕೆಟ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಖ್ಯೆ 179/2025ರ ಅಡಿಯಲ್ಲಿ … Continue reading *ಮೃತ ವ್ಯಕ್ತಿಯ ನಕಲಿ ಸಹಿ ಬಳಸಿ ಆಸ್ತಿ ಮಾರಾಟ: 67 ವರ್ಷದ ಆರೋಪಿ ಬಂಧನ*