*ಬಂಡೀಪುರದ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಕುಟುಂಬ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಕೊಡಗು ಜಿಲ್ಲೆಯಲ್ಲಿರುವ ಬಂಡೀಪುರದಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಮೂಲದ ಕುಟುಂಬವೊಂದು ಲಗೇಜ್ ಎಲ್ಲವನ್ನೂ ರೆಸಾರ್ಟ್ ನಲ್ಲೇ ಬಿಟ್ಟು ಏಕಾಏಕಿ ಕಾಣೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ರಜೆಯ ಹಿನ್ನಲೆ ಭಾನುವಾರದಂದು ಬೆಂಗಳೂರು ಮೂಲದ 40 ವರ್ಷದ ಜೆ. ನಿಶಾಂತ್ ಸೇರಿದಂತೆ ಅವರ ಪತ್ನಿ ಚಂದನಾ ಹಾಗೂ 10 ವರ್ಷದ ಮಗನೊಂದಿಗೆ ಬಂಡೀಪುರದ ಕಂಟ್ರಿ ಕ್ಲಬ್ ರೆಸಾರ್ಟ್‌ವೊಂದಕ್ಕೆ ಬಂದಿದ್ದರು. ಆದರೆ ಸೋಮವಾರ ತರಾತುರಿಯಲ್ಲಿ ಕಾರಿನಲ್ಲಿ ಹೊರಟಿದ್ದಾರೆ. ಇದಾದ ಬಳಿಕ ಕುಟುಂಬ ಮತ್ತೆ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ ಕುಟುಂಬದ … Continue reading *ಬಂಡೀಪುರದ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಕುಟುಂಬ ನಾಪತ್ತೆ*