*ಬಾಲಿವುಡ್‌ನ ಖ್ಯಾತ ನಟ ವಿಕಾಸ್ ಸೇಥಿ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ : ಬಾಲಿವುಡ್‌ನ ಖ್ಯಾತ ನಟ ವಿಕಾಸ್ ಸೇಥಿ (48) ಇಂದು ಹೃದಯಾಘಾತದಿಂದ ಮುಂಬೈನಲ್ಲಿ ಮೃತಪಟ್ಟಿದ್ದಾರೆ. ವಿಕಾಸ್ ಅವರು ಮನೆಯಲ್ಲಿರುವಾಗ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಡ್ಯಾನ್ಸಿಂಗ್ ರಿಯಾಲಿಟಿ ಶೋ ನಚ್ ಬಲಿಯೆ 3ನೇ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ಅವರು 2000ರ ದಶಕದ ಪ್ರಸಿದ್ಧ ದೈನಂದಿನ ಸೋಪ್ ಒಪೆರಾಗಳಲ್ಲಿ ಪೋಷಕ ಪಾತ್ರಗಳಿಗೆ ಖ್ಯಾತಿ ಪಡೆದಿದ್ದರು. ಇದಲ್ಲದೇ ಕಸೌತಿ ಜಿಂದಗಿ ಕೇ, … Continue reading *ಬಾಲಿವುಡ್‌ನ ಖ್ಯಾತ ನಟ ವಿಕಾಸ್ ಸೇಥಿ ಹೃದಯಾಘಾತದಿಂದ ಸಾವು*