*ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳ್ತಿದ್ದಾರಂತೆ ಫರ್ದೀನ್ ಖಾನ್ ಮತ್ತು ನತಾಶಾ ಮಾಧ್ವಾನಿ!!*

ಪ್ರಗತಿವಾಹಿನಿ ಸುದ್ದಿ; ಮುಂಬೈ: ಫರ್ದೀನ್ ಖಾನ್ ಮತ್ತು ನತಾಶಾ ಮಾಧ್ವಾನಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್. ಮದುವೆಯಾದ 18 ವರ್ಷದ ಬಳಿಕ ವಿಚ್ಛೇದನ‌ ನೀಡಲು ಮುಂದಾಗಿದ್ದಾರೆ ಫರ್ದೀನ್ ಖಾನ್ ದಂಪತಿ.ಬಾಲಿವುಡ್ ಇಂಡಸ್ಟ್ರಿಯಲ್ಲಿ ಮತ್ತೊಂದು ಬ್ರೇಕಪ್ ಸುದ್ದಿ ಇದೀಗ ಎಲ್ಲೆಡೆ ಸುದ್ದಿಯಾಗ್ತಿದೆ. ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಫರ್ದೀನ್ ಖಾನ್ ಮತ್ತು ನತಾಶಾ ಮಾಧ್ವಾನಿ ಇದೀಗ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಆದರೆ ಇಬ್ಬರ ನಡುವಿನ ಅಂತರ ಹಾಗೂ ವಿಚ್ಛೇದನಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.ಇಬ್ಬರ ನಡುವೆ ಅನೇಕ ವಿಷಯಗಳಲ್ಲಿ … Continue reading *ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳ್ತಿದ್ದಾರಂತೆ ಫರ್ದೀನ್ ಖಾನ್ ಮತ್ತು ನತಾಶಾ ಮಾಧ್ವಾನಿ!!*