*ಕೇಂದ್ರ ಸಚಿವರೊಂದಿಗಿನ ಸಭೆ ವಿಫಲ*: *ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ರೈತ ಸಂಘಟನೆ ಕರೆ*

ಕೇಂದ್ರ ಸಚಿವ ಜೋಶಿಯಿಂದ ರೈತರಿಗೆ ಅವಮಾನ ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರಕಾರ ರೈತರ ಪ್ರಮುಖ ಬೇಡಿಕೆಯಾಗಿದ್ದ ಕಬ್ಬಿಗೆ ಎಂಎಸ್ ಪಿ ದರ ನಿಗದಿ ಹಾಗೂ ಸಂಪೂರ್ಣ ಎಥನಾಲ್ ಖರೀದಿಗೆ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಮಂಗಳವಾರ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಕರೆ ನೀಡಿದ್ದಾರೆ. ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಕಬ್ಬಿನ ಎಂಎಸ್‌ಪಿ ಏರಿಕೆಗೆ … Continue reading *ಕೇಂದ್ರ ಸಚಿವರೊಂದಿಗಿನ ಸಭೆ ವಿಫಲ*: *ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ರೈತ ಸಂಘಟನೆ ಕರೆ*