ಶಾಹಿದ್ ಆಫ್ರೀದಿ ಪುತ್ರಿಯನ್ನು ಎರಡನೇ ಬಾರಿ ಮದುವೆಯಾಗಲಿದ್ದಾರೆ ವೇಗದ ಬೌಲರ್ ಶಾಹೀನ್ ಆಫ್ರೀದಿ!

ಪ್ರಗತಿವಾಹಿನಿ ಸುದ್ದಿ, ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರೀದಿ ಅವರ ಪುತ್ರಿ ಅನ್ಶಾ ಆಫ್ರೀದಿ ಅವರನ್ನು ಎರಡನೇ ಬಾರಿ ಮದುವೆಯಾಗಲು ವೇಗದ ಬೌಲರ್ ಶಾಹೀನ್ ಆಫ್ರೀದಿ ಸಜ್ಜಾಗಿದ್ದಾರೆ. ಸದ್ಯ ಏಷ್ಯಾಕಪ್​-2023 ಪಂದ್ಯದಲ್ಲಿ ನಿರತರಾಗಿರುವ ಶಾಹೀನ್ ಕಾಂಟಿನೆಂಟಲ್ ಈವೆಂಟ್​ನ ಫೈನಲ್ ಪಂದ್ಯ ಮುಗಿದ 2 ದಿನಗಳ ನಂತರ ಅಂದರೆ, ಸೆ. 19 ರಂದು ಎರಡನೇ ಬಾರಿ ವಿವಾಹವಾಗಲಿದ್ದಾರೆ. ಸೆ.21ರಂದು ಇಸ್ಲಾಮಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಗಣ್ಯರು ಭಾಗವಹಿಸಲಿದ್ದಾರೆ. ಶಾಹೀನ್ ಅಫ್ರಿದಿ ಮತ್ತು … Continue reading ಶಾಹಿದ್ ಆಫ್ರೀದಿ ಪುತ್ರಿಯನ್ನು ಎರಡನೇ ಬಾರಿ ಮದುವೆಯಾಗಲಿದ್ದಾರೆ ವೇಗದ ಬೌಲರ್ ಶಾಹೀನ್ ಆಫ್ರೀದಿ!