ಶಾಹಿದ್ ಆಫ್ರೀದಿ ಪುತ್ರಿಯನ್ನು ಎರಡನೇ ಬಾರಿ ಮದುವೆಯಾಗಲಿದ್ದಾರೆ ವೇಗದ ಬೌಲರ್ ಶಾಹೀನ್ ಆಫ್ರೀದಿ!
ಪ್ರಗತಿವಾಹಿನಿ ಸುದ್ದಿ, ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರೀದಿ ಅವರ ಪುತ್ರಿ ಅನ್ಶಾ ಆಫ್ರೀದಿ ಅವರನ್ನು ಎರಡನೇ ಬಾರಿ ಮದುವೆಯಾಗಲು ವೇಗದ ಬೌಲರ್ ಶಾಹೀನ್ ಆಫ್ರೀದಿ ಸಜ್ಜಾಗಿದ್ದಾರೆ. ಸದ್ಯ ಏಷ್ಯಾಕಪ್-2023 ಪಂದ್ಯದಲ್ಲಿ ನಿರತರಾಗಿರುವ ಶಾಹೀನ್ ಕಾಂಟಿನೆಂಟಲ್ ಈವೆಂಟ್ನ ಫೈನಲ್ ಪಂದ್ಯ ಮುಗಿದ 2 ದಿನಗಳ ನಂತರ ಅಂದರೆ, ಸೆ. 19 ರಂದು ಎರಡನೇ ಬಾರಿ ವಿವಾಹವಾಗಲಿದ್ದಾರೆ. ಸೆ.21ರಂದು ಇಸ್ಲಾಮಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಗಣ್ಯರು ಭಾಗವಹಿಸಲಿದ್ದಾರೆ. Home add -Advt … Continue reading ಶಾಹಿದ್ ಆಫ್ರೀದಿ ಪುತ್ರಿಯನ್ನು ಎರಡನೇ ಬಾರಿ ಮದುವೆಯಾಗಲಿದ್ದಾರೆ ವೇಗದ ಬೌಲರ್ ಶಾಹೀನ್ ಆಫ್ರೀದಿ!
Copy and paste this URL into your WordPress site to embed
Copy and paste this code into your site to embed