*ಉಪವಾಸ ಮಾಡಿದ್ರೆ ಕ್ಯಾನ್ಸರ್ ಮಾಯ: ಚರ್ಚೆಗೆ ಕಾರಣವಾದ ಅಣ್ಣಮಲೈ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಷಷ್ಠಿ ಅಥವಾ ಷಷ್ಠಿ ವ್ರತ ಉಪವಾಸವು ಕ್ಯಾನ್ಸ‌ರ್ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು ಎಂದು ಅಣ್ಣಾಮಲೈ ಹೇಳಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಉಪವಾಸ ಮಾಡಿದರೆ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಬಹುದು ಎಂದಿರುವ ಬೆನ್ನಲ್ಲೇ ವೈದ್ಯಕೀಯ ಸಮುದಾಯ ಅಣ್ಣಾಮಲೈ ವಿರುದ್ಧ ಆಕ್ರೋಶ ಹೊರಹಾಕಿದೆ.  ‘ಇತ್ತೀಚಿನ ದಿನಗಳಲ್ಲಿ, ನಾವು ಎಲ್ಲಿಗೆ ಹೋದರೂ, ಜನರು ಎಲ್ಲರಿಗೂ ಕ್ಯಾನ್ಸರ್ ಇದೆ ಎಂದು ಹೇಳುತ್ತಾರೆ, ಕ್ಯಾನ್ಸರ್‌ನ ಹೆಸರುಗಳು ಮಾತ್ರ ಭಿನ್ನವಾಗಿರುತ್ತವೆ. ಕ್ಯಾನ್ಸರ್ ಕೋಶಗಳಿಗೆ … Continue reading *ಉಪವಾಸ ಮಾಡಿದ್ರೆ ಕ್ಯಾನ್ಸರ್ ಮಾಯ: ಚರ್ಚೆಗೆ ಕಾರಣವಾದ ಅಣ್ಣಮಲೈ ಹೇಳಿಕೆ*