*ಎರಡು ಟ್ರಕ್ ಗಳ ಮಧ್ಯೆ ಭೀಕರ ಅಪಘಾತ: 13 ಮಂದಿ ಸಾವು*

ಪ್ರಗತಿವಾಹಿನಿ ಸುದ್ದಿ : ಎರಡು ಟ್ರಕ್ ಗಳ ಮದ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ  13 ಮಂದಿ ಸಾವನ್ನಪ್ಪಿರುವ  ಘಟನೆ ಛತ್ತೀಸ್ ಘಡ ರಾಜ್ಯದ ರಾಯಪುರ -ಬಲೋಡಾಬಜಾ‌ರ್ ರಸ್ತೆಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೌತಿಯಾ ಚಟ್ಟಿ ಕಾರ್ಯಕ್ರಮ ಮುಗಿಸಿ ವಾಪಸ್ ಬರುವ ವೇಳೆ ಅವಘಡ ನಡೆದಿದೆ. Home add -Advt ಅತಿಯಾದ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ … Continue reading *ಎರಡು ಟ್ರಕ್ ಗಳ ಮಧ್ಯೆ ಭೀಕರ ಅಪಘಾತ: 13 ಮಂದಿ ಸಾವು*