*ಬೆಳಗಾವಿ: ಅಳಿಯನ ಮೇಲೆ ಮಾವನಿಂದಲೇ ಗುಂಡಿನ ದಾಳಿ*

ಪ್ರಗತಿವಾಹಿನಿ ಸುದ್ದಿ: ಅಳಿಯನ ಮೇಲೆ ಮಾವನೇ ಫೈರಿಂಗ್ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. 54 ವರ್ಷದ ಧನಪಾಲ್ ಆಸಂಗಿ ತನ್ನ ಅಳಿಯ 32 ವರ್ಷದ ಶಾಂತಿನಾಥನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗೆಂದು ಪಡೆದಿದ್ದ ರಿವಾಲ್ವರ್ ನಿಂದಲೇ ಒಂದು ಸುತ್ತು ಗುಂಡು ಹಾರಿಸಿದ್ದಾರೆ. 30 ಗುಂಟೆ ಜಾಗದ ಜಮೀನಿನ ವಿಚಾರವಾಗಿ ಗಲಾಟೆ ನಡೆದು ಧನಪಾಲ್ ತನ್ನ ಅಳಿಯ ಶಾಂತಿನಾಥ್ ಮೇಲೆ ಗುಂಡಿನ ದಾಳಿ ನಡೆಸಿದ್ದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಭೇಟಿ ನೀಡಿರುವ … Continue reading *ಬೆಳಗಾವಿ: ಅಳಿಯನ ಮೇಲೆ ಮಾವನಿಂದಲೇ ಗುಂಡಿನ ದಾಳಿ*