*ಬೆಳಗಾವಿ: ಅಳಿಯನ ಮೇಲೆ ಮಾವನಿಂದಲೇ ಗುಂಡಿನ ದಾಳಿ*
ಪ್ರಗತಿವಾಹಿನಿ ಸುದ್ದಿ: ಅಳಿಯನ ಮೇಲೆ ಮಾವನೇ ಫೈರಿಂಗ್ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. 54 ವರ್ಷದ ಧನಪಾಲ್ ಆಸಂಗಿ ತನ್ನ ಅಳಿಯ 32 ವರ್ಷದ ಶಾಂತಿನಾಥನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗೆಂದು ಪಡೆದಿದ್ದ ರಿವಾಲ್ವರ್ ನಿಂದಲೇ ಒಂದು ಸುತ್ತು ಗುಂಡು ಹಾರಿಸಿದ್ದಾರೆ.Home add -Advt 30 ಗುಂಟೆ ಜಾಗದ ಜಮೀನಿನ ವಿಚಾರವಾಗಿ ಗಲಾಟೆ ನಡೆದು ಧನಪಾಲ್ ತನ್ನ ಅಳಿಯ ಶಾಂತಿನಾಥ್ ಮೇಲೆ ಗುಂಡಿನ ದಾಳಿ ನಡೆಸಿದ್ದಾಗಿ ತಿಳಿದುಬಂದಿದೆ. ಸ್ಥಳಕ್ಕೆ … Continue reading *ಬೆಳಗಾವಿ: ಅಳಿಯನ ಮೇಲೆ ಮಾವನಿಂದಲೇ ಗುಂಡಿನ ದಾಳಿ*
Copy and paste this URL into your WordPress site to embed
Copy and paste this code into your site to embed