*ತನ್ನ ಮಗಳ ತಲೆ ಮತ್ತು ಮುಖಕ್ಕೆ ಕುಕ್ಕರ್‌ನಿಂದ ಹೊಡೆದು ಕೊಲೆ ಮಾಡಿದ ತಂದೆ*

ಪ್ರಗತಿವಾಹಿನಿ ಸುದ್ದಿ: ತಾಳ್ಮೆ ಕಳೆದುಕೊಂಡ ಪಾಪಿ ತಂದೆಯೊಬ್ಬ ತನ್ನ ಮಗಳನ್ನು ಕುಕ್ಕರ್‌ನಿಂದ ಹಿಗ್ಗಾಮುಗ್ಗ ಥಳಿಸಿ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿ ಬೆಳಕಿಗೆ ಬಂದಿದೆ. ಮೃತ ದುರ್ದೈವಿಯನ್ನು ಹೇತಾಲಿ ಪರ್ಮಾರ್ (18) ಎಂದು ಗುರುತಿಸಲಾಗಿದೆ. ಈಕೆಯನ್ನು ತಂದೆ ಮುಖೇಶ್ ಪರ್ಮಾರ್ (40) ಕೊಲೆ ಮಾಡಿದ್ದಾನೆ. ಕುಟುಂಬಸ್ಥರೆಲ್ಲ ಹೊರಗೆ ಹೋಗಿದ್ದ ವೇಳೆ ಹೃದಯ ವಿದ್ರಾವಕ ಘಟನೆ ನಡೆದಿದೆ. ಸಂತ್ರಸ್ತೆ ತಾಯಿ ಗೀತಾ ಮತ್ತು ಅಕ್ಕ ಕೆಲಸಕ್ಕೆ ಹೋಗಿದ್ದು, ಇಬ್ಬರು ಕಿರಿಯ ಸಹೋದರರು ಸಹ ಮನೆಯಲ್ಲಿ ಇರಲಿಲ್ಲ. … Continue reading *ತನ್ನ ಮಗಳ ತಲೆ ಮತ್ತು ಮುಖಕ್ಕೆ ಕುಕ್ಕರ್‌ನಿಂದ ಹೊಡೆದು ಕೊಲೆ ಮಾಡಿದ ತಂದೆ*