*ಮಗಳನ್ನು ಕಾಲುವೆಗೆ ತಳ್ಳಿದ ತಂದೆ*
ಪ್ರಗತಿವಾಹಿನಿ ಸುದ್ದಿ: ಪಾಪಿ ತಂದೆಯೊಬ್ಬ ನನಗೆ ನೀನು ಬೇಡ, ಗಂಡು ಮಗ ಬೇಕು ಎಂದು ಹೇಳಿ ಮಗಳು ಭೂಮಿಕಾ (7) ಳನ್ನು ಕಾಲುವೆಗೆ ತಳ್ಳಿದ್ದಾನೆ. ಜೂನ್ 10 ರಂದು ಈ ಘಟನೆ ನಡೆದಿದ್ದು ಪ್ರಕರಣ ಸಂಬಂಧ ಇದೀಗ ಪೊಲೀಸರು ಆರೋಪಿ ತಂದೆ ವಿಜಯ್ ಸೋಲಂಕಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಗುಜರಾತ್ ನಲ್ಲಿ ಈ ಘಟನೆ ನಡೆದಿದೆ. ವಿಜಯ್ ಸೋಲಂಕಿ ಮತ್ತು ಅಂಜನಾ ಸೋಲಂಕಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ವಿಚಿತ್ರವೆಂದರೆ, ತಾಯಿ ಮುಂದೆಯೇ ಆರೋಪಿ ಈ ಕೃತ್ಯ ಎಸಗಿದ್ದಾನೆ. … Continue reading *ಮಗಳನ್ನು ಕಾಲುವೆಗೆ ತಳ್ಳಿದ ತಂದೆ*
Copy and paste this URL into your WordPress site to embed
Copy and paste this code into your site to embed