*ಮಗಳ ಮೇಲೆಯೇ ತಂದೆಯಿಂದ ಲೈಂಗಿಕ ದೌರ್ಜನ್ಯ*

ಪ್ರಗತಿವಾಹಿನಿ ಸುದ್ದಿ: ದುಷ್ಟರಿಂದ ರಕ್ಷಿಸಬೇಕಾದ ಅಪ್ಪನೇ ಮಗಳ ಮೇಲೆ ಅತ್ಯಾಚಾರವೆಸಗಿರುವ ಹೇಯ ಘಟನೆ ಬೆಳಕಿಗೆ ಬಂದಿದೆ. ಸಮಾಜದ ಕೆಟ್ಟ ಕಣ್ಣುಗಳು, ದುಷರಿಂದ ಮಗಳಿಗೆ ರಕ್ಷಣೆ ನೀಡಿ ಧೈರ್ಯ ತುಂಬಬೇಕಾದ ಅಪ್ಪನೇ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆ ಆಕೆ ಯಾರ ರಕ್ಷಣೆ ಕೇಳಬೇಕು? ತೆಲಂಗಾಣದಲ್ಲಿ ಇಂತದ್ದೇ ಒಂದು ಹೇಯ ಕೃತ್ಯವನ್ನು ತಂದೆಯೊಬ್ಬ ಎಸಗಿದ್ದಾನೆ. ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಗಳ ಮೇಲೆಯೇ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದ ನಾರಾಯಣಪೇಟೆಯಲ್ಲಿ ನಡೆದಿದೆ. ಮರಿಕಲ್ ಮಂಡಲ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್ … Continue reading *ಮಗಳ ಮೇಲೆಯೇ ತಂದೆಯಿಂದ ಲೈಂಗಿಕ ದೌರ್ಜನ್ಯ*