*ಕುಡುಕ ತಂದೆಯಿಂದ ಘೋರ ಕೃತ್ಯ: ಮಗನನ್ನೇ ಹೊಡೆದು ಕೊಂದ ದುರುಳ*
ಪ್ರಗತಿವಾಹಿನಿ ಸುದ್ದಿ: ಮಗನಿಗೆ ಬುದ್ಧಿ ಹೇಳಿ, ತಿದ್ದಿ ತೀಡಬೇಕಾದ ಅಪ್ಪನೇ ಎಂತಹ ಕೆಲಸ ಮಾಡಿದ್ದಾನೆ ನೋಡಿ. ಕುಡಿದು ಬಂದ ಅಪ್ಪ, ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರದೀಪ್ ಆಚಾರ್ (29) ಅಪ್ಪನಿಂದಲೇ ಕೊಲೆಯಾದ ಮಗ. ರಮೇಶ್ ಆಚಾರ್ ಮಗನನ್ನೇ ಕೊಲೆಗೈದ ಅಪ್ಪ. ಅಪ್ಪ ಮಗನ ನಡುವೆ ಆಗಾಗ ಗಲಾಟೆ, ಜಗಳವಾಗುತ್ತಲೇ ಇತ್ತು. ತಂದೆ-ಮಗನ ಕಾಟಕ್ಕೆ ಬೇಸತ್ತು ತಾಯಿ ಮನೆ ಬಿಟ್ಟು … Continue reading *ಕುಡುಕ ತಂದೆಯಿಂದ ಘೋರ ಕೃತ್ಯ: ಮಗನನ್ನೇ ಹೊಡೆದು ಕೊಂದ ದುರುಳ*
Copy and paste this URL into your WordPress site to embed
Copy and paste this code into your site to embed