*1-50ರವರೆಗೆ ಅಂಕಿ ಸರಿಯಾಗಿ ಬರೆದಿಲ್ಲ ಎಂದು 4 ವರ್ಷದ ಮಗಳನ್ನೇ ಕೊಂದ ತಂದೆ*
ಪ್ರಗತಿವಾಹಿನಿ ಸುದ್ದಿ: ಅಂಕಿಗಳನ್ನು ಸರಿಯಾಗಿ ಬರೆದಿಲ್ಲ ಎಂಬ ಕಾರಣಕ್ಕೆ 4 ವರ್ಷದ ಮಗಳನ್ನೇ ತಂದೆ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಸೋನ್ ಭದ್ರಾ ಜಿಲ್ಲೆಯ ಖೇರತಿಯಾ ಗ್ರಾಮದ ಜೈಸ್ವಾಲ್ ಪಹರಿದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಕೃಷ್ಣ್ ಅಜೈಸ್ವಾಲ್ (31) ತನ್ನ ಮಗಳನ್ನೇ ಹತ್ಯೆ ಮಾಡಿರುವ ಆರೋಪಿ. ನಾಲ್ಕು ವರ್ಷದ ಮಗುವಿಗೆ 50ರವರೆಗಿನ ಮಗ್ಗಿ ಬರೆಯಲು ಬಂದಿಲ್ಲ. ಮಗಳಿಗೆ 1ರಿಂದ 50ರವರೆಗೆ ಅಂಕಿ ಬರೆಯಲು ಹೇಳಿದ್ದನಂತೆ ಆದರೆ ಮಗು ಅಂಕಿ ಬರೆಯುವಾಗ ಕೆಲ ತಪ್ಪುಗಳನ್ನು … Continue reading *1-50ರವರೆಗೆ ಅಂಕಿ ಸರಿಯಾಗಿ ಬರೆದಿಲ್ಲ ಎಂದು 4 ವರ್ಷದ ಮಗಳನ್ನೇ ಕೊಂದ ತಂದೆ*
Copy and paste this URL into your WordPress site to embed
Copy and paste this code into your site to embed