*BREAKING: ಮನೆಯಲ್ಲಿ ಮಲಗಿದ್ದಲ್ಲಿಯೇ ತಂದೆ-ಮಗ ನಿಗೂಢ ಸಾವು*

ಪತ್ನಿಯಿಂದಲೇ ಕೊಲೆ ಶಂಕೆ ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ಮಲಗಿದ್ದ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ ತಂದೆ-ಮಗ ಬೆಳಿಗ್ಗೆಯಾದರೂ ಎದ್ದಿಲ್ಲ. ಹೋಗಿ ನೋಡಿದಾಗ ತಂದೆ ಕಿವಿಯಿಂದ ರಕ್ತ ಬಂದಿರುವುದು ಕಂಡುಬಂದಿದೆ. ಇಬ್ಬರೂ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ.Home add -Advt ಬೆಂಗಳೂರಿನ ಚಿಕ್ಕಬಾಣಾವರದ ಮನೆಯಲ್ಲಿ ಈ ಘಟನೆ ನಡೆದಿದೆ. 33 ವರ್ಷದ ಅಭಿನಂದನ್ ಹಾಗೂ ಮಗ 5 ವರ್ಷದ ಯಧುವೀರ್ ಮೃತ ತಂದೆ-ಮಗ. ಪತ್ನಿ ಹರಿಣಿ ಕೇಳಿದರೆ ರಾತ್ರಿಯೆ ಪತಿ ಕಿವಿಯಲ್ಲಿ ರಕ್ತ ಬಂದಿತ್ತು … Continue reading *BREAKING: ಮನೆಯಲ್ಲಿ ಮಲಗಿದ್ದಲ್ಲಿಯೇ ತಂದೆ-ಮಗ ನಿಗೂಢ ಸಾವು*