*RTO ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಫೆರಾರಿ ಕಾರು ಸೀಜ್: ಸಂಜೆಯೊಳಗೆ ಬರೋಬ್ಬರಿ 1.58 ಕೋಟಿ ಹಣ ಪಾವತಿಸಲು ಡೆಡ್ ಲೈನ್*

ಪ್ರಗತಿವಾಹಿನಿ ಸುದ್ದಿ: ಕೋಟಿ ಕೋಟಿ ತೆರಿಗೆ ವಂಚನೆ ಮಾಡಿ, ಆರ್ ಟಿಓ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಐಷಾರಾಮಿ ಫೆರಾರಿ ಕಾರನ್ನು ಕೊನೆಗೂ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ್ದ ಬೆಂಗಳೂರಿನ ನಿವಾಸಿಯಾದ ಕಾರಿನ ಮಾಲಕ ಎರಡು ಮೂರು ವರ್ಷಗಳಿಂದ ಆರ್ ಟಿ ಓ ಅಧಿಕಾರಿಗಳ ಕಣ್ತಪ್ಪಿಸಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿ ಆರಾಮವಾಗಿ ಫೆರಾರಿಕಾರಿನಲ್ಲಿ ಓಡಾಡುತ್ತಿದ್ದ. ಇದೀಗ ಬೆಂಗಳೂರಿನ ಲಾಲ್ ಬಾಗ್ ಬಳಿ ಕಾರು ತೆರಳುತ್ತಿದ್ದಾಗ ಸಂಚಾರಿ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದಾಗ ಬರೋಬ್ಬರಿ … Continue reading *RTO ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಫೆರಾರಿ ಕಾರು ಸೀಜ್: ಸಂಜೆಯೊಳಗೆ ಬರೋಬ್ಬರಿ 1.58 ಕೋಟಿ ಹಣ ಪಾವತಿಸಲು ಡೆಡ್ ಲೈನ್*