*ಉತ್ಸವಗಳು ನಮ್ಮ ಭಾರತೀಯ ಸಂಸ್ಕೃತಿಯ ದ್ಯೋತಕ -ಶ್ರೀಶೈಲ ಜಗದ್ಗುರು*

ಪ್ರಗತಿವಾಹಿನಿ ಸುದ್ದಿ, ಯಕ್ಸಂಬಾ: ಉತ್ಸವಗಳು ನಮ್ಮ ಭಾರತೀಯ ಸಂಸ್ಕೃತಿಯ ದ್ಯೋತಕಗಳಾಗಿದ್ದು, ಯಕ್ಸಂಬಾದ ಜೊಲ್ಲೆ ಗ್ರುಪ್ ಆಯೋಜಿಸುವ ಪ್ರೇರಣಾ ಉತ್ಸವ ಗಡಿಭಾಗದ ಜನರಲ್ಲಿ ಉತ್ಸಾಹ ಮೂಡಿಸುವ ಜೋತೆಗೆ ವಿಶೇಷಚೇತನ ಮಕ್ಕಳಿಗೆ ಪ್ರೇರಣೆ ನೀಡುವ ಉತ್ಸವವಾಗಿದೆ. ಸಹಕಾರ, ಸಾಮಾಜಿಕ, ಶೈಕ್ಷಣಿಕ ಸೇವೆ ಸಲ್ಲಿಸುತ್ತೀರುವ ಜೊಲ್ಲೆ ಪರಿವಾರದ ಕಾರ್ಯ ಸ್ಲಾಘನೀಯ ಎಂದು ಶ್ರೀಶೈಲ ಪೀಠದ ಶ್ರೀ ಡಾ. ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ಅವರು ಶನಿವಾರ ಸಾಯಂಕಾಲ ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾದ ಪ್ರೇರನಾ ಉತ್ಸವದ … Continue reading *ಉತ್ಸವಗಳು ನಮ್ಮ ಭಾರತೀಯ ಸಂಸ್ಕೃತಿಯ ದ್ಯೋತಕ -ಶ್ರೀಶೈಲ ಜಗದ್ಗುರು*