*ಬಾಣಂತಿ, ಹಸುಗೂಸನ್ನೂ ನೋಡದೇ ಪಾತ್ರೆ, ಬಟ್ಟೆ ಸಮೇತ ಹೊರಹಾಕಿ, ಮನೆ ಜಪ್ತಿ ಮಾಡಿದ ಫೈನಾನ್ಸ್ ಸಿಬ್ಬಂದಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿ ಮೀರುತ್ತಿದೆ. ಫೈನಾನ್ಸ್ ಸಿಬ್ಬಂದಿ, ಒಂದುವರೆ ತಿಂಗಳ ಬಾಣಂತಿ, ಹಸುಗೂಸನ್ನೂ ಲೆಕ್ಕಿಸದೇ ಮನೆಯಿಂದ ಹೊರ ಹಾಕಿ ಮನೆಯನ್ನೇ ಜಪ್ತಿ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಲೋಹರ್ ಎಂಬುವವರು 5 ವರ್ಷಗಳ ಹಿಂದೆ 5 ಲಕ್ಷ ರೂಪಾಯಿ ಸಾಲ ಮಾಡಿದ್ದರಂತೆ. ಮೂರು ವರ್ಷಗಳಿಂದ ಕಂತು ತುಂಬುತ್ತಿದ್ದರಂತೆ, ಆದರೆ ಕಳೆದ ಆರು ತಿಂಗಳಿಂದ ಅನಾರೋಗ್ಯ ಹಾಗೂ ಮಗಳ ಬಾಣಂತನದಿಂದಾಗಿ ಕಂತು ತುಂಬಲು ಸಾಧ್ಯವಾಗಿಲ್ಲ. ಒಟ್ಟಿಗೆ 7.5 … Continue reading *ಬಾಣಂತಿ, ಹಸುಗೂಸನ್ನೂ ನೋಡದೇ ಪಾತ್ರೆ, ಬಟ್ಟೆ ಸಮೇತ ಹೊರಹಾಕಿ, ಮನೆ ಜಪ್ತಿ ಮಾಡಿದ ಫೈನಾನ್ಸ್ ಸಿಬ್ಬಂದಿ*
Copy and paste this URL into your WordPress site to embed
Copy and paste this code into your site to embed