*ಸಾಲ ಪಾವತಿ ಮಾಡದ ಮಹಿಳೆಯ ಅರ್ಧ ತಲೆ ಬೊಳಿಸಿದ ಫೈನಾನ್ಸ್ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಕಾರಣಕ್ಕೆ ಮಹಿಳೆಯ ತಲೆ ಬೋಳಿಸಿ ಥಳಿಸಿರುವ ಅಮಾನವೀಯ ಘಟನೆ ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ. ಸಾಲದ ಕಂತು ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಭಾಗಶಃ ಆಕೆಯ ತಲೆ ಬೋಳಿಸಿ ನೀಚ ಕೃತ್ಯವೆಸಗಲಾಗಿದೆ. ಘಟನೆಯ ಮಾಹಿತಿ ತಿಳಿದ ನಂತರ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಅಗರ್ತಲದ ಸ್ಥಳೀಯ ಸ್ವ-ಸಹಾಯ ಗುಂಪಿನ ಸಿಬ್ಬಂದಿ ಈ ರೀತಿ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, 20 ಸ್ಥಳೀಯ ಮಹಿಳೆಯರ ಗುಂಪು ಸಾಲ … Continue reading *ಸಾಲ ಪಾವತಿ ಮಾಡದ ಮಹಿಳೆಯ ಅರ್ಧ ತಲೆ ಬೊಳಿಸಿದ ಫೈನಾನ್ಸ್ ಸಿಬ್ಬಂದಿ*