*‘ಯುವ ಮನಸ್ಸುಗಳಿಗೆ ಹಣಕಾಸಿನ ಅರಿವು’ : ವಿಶೇಷ ಉಪನ್ಯಾಸ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ, ಜೂನ್ 23: ನಗರದ ಜೈನ್ ಹೆರಿಟೇಜ್ ಶಾಲೆಯಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ “ಜರ್ನಿ ಟು ಸಕ್ಸಸ್” (ಯಶಸ್ಸಿನ ಪಯಣ) ಎಂಬ ವಿಶೇಷ ಪ್ರೇರಣಾದಾಯಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.Home add -Advt ಕಾರ್ಯಕ್ರಮದಲ್ಲಿ ಅಕ್ಸೆಂಚರ್ ಜಪಾನ್ ಲಿಮಿಟೆಡ್‌ನ ಎಂಟರ್‌ಪ್ರೈಸ್ ಮತ್ತು ಇಂಡಸ್ಟ್ರಿ ಟೆಕ್ನಾಲಜೀಸ್, ಕ್ರಾಸ್ ಪ್ಲಾಟ್‌ಫಾರ್ಮ್ ಕನ್ಸಲ್ಟಿಂಗ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ವಿಶ್ವಾಸ್ ಅರ್ಜುನವಾಡ್ಕರ್ ಅವರು “ಯುವ ಮನಸ್ಸುಗಳಿಗೆ ಹಣಕಾಸಿನ ಅರಿವು” ವಿಷಯದ ಕುರಿತು ಉಪನ್ಯಾಸ ನೀಡಿದರು. ಹಣಕಾಸಿನ ಸಾಕ್ಷರತೆ … Continue reading *‘ಯುವ ಮನಸ್ಸುಗಳಿಗೆ ಹಣಕಾಸಿನ ಅರಿವು’ : ವಿಶೇಷ ಉಪನ್ಯಾಸ*
Copy and paste this URL into your WordPress site to embed
Copy and paste this code into your site to embed