*ಭೀಕರ ಅಗ್ನಿ ದುರಂತ: 7 ಜನರ ಸಾವು*

ಪ್ರಗತಿವಾಹಿನಿ ಸುದ್ದಿ: ಭೀಕರ ಅಗ್ನಿ ದುರಂತದಲ್ಲಿ 7 ಜನ ಸಾವಿಗಿಡಾಗಿರುವ ಘಟನೆ ಮಹಾರಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ನಡೆದಿದೆ. ಬುಧವಾರ ನಡೆದ ಘಟನೆಯಲ್ಲಿ ಇಬ್ಬರು ಪುರುಷರು, ಮೂವರು ಮಹಿಳೆಯರು, ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಬೆಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬುಧವಾರ ಬೆಳಗ್ಗೆ ಸುಮಾರು 4 ಗಂಟೆಗೆ ಟೈಲರ್ಸ್‌ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆ ಕಟ್ಟಡದ ಮೇಲಿನ ವಸತಿ ಮಹಡಿಗಳನ್ನು ತಲುಪದಿದ್ದರೂ, ತೀವ್ರ ಹೊಗೆ ಇಂದ … Continue reading *ಭೀಕರ ಅಗ್ನಿ ದುರಂತ: 7 ಜನರ ಸಾವು*