*ಬೆಳಗಿನ 3 ಗಂಟೆಯಾದರೂ ಫನ್ ವರ್ಲ್ಡ್‌ನಲ್ಲಿ ಪಟಾಕಿ ಸದ್ದು*: *ನಟಿ ರಮ್ಯಾ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ತಡರಾತ್ರಿಯ ಶಬ್ದ ಮಾಲಿನ್ಯದ ವಿರುದ್ಧ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ 3 ಗಂಟೆಯಾದರೂ ಫನ್ ವರ್ಲ್ಡ್ ಆವರಣದಲ್ಲಿ ಪಟಾಕಿ ಸಿಡಿಸಿ, ಜೋರಾಗಿ ಸಂಗೀತ ಹಾಕುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ರಮ್ಯಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ತಡರಾತ್ರಿಯವರೆಗೂ ಇಂತಹ ಶಬ್ದ ಮಾಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ. ಹಬ್ಬಗಳ ಸಂದರ್ಭದಲ್ಲಿ ಸ್ವಲ್ಪಮಟ್ಟಿನ ವಿನಾಯಿತಿ ನೀಡುವುದನ್ನು ಒಪ್ಪಬಹುದು. ಆದರೆ, ನಸುಕಿನ ಜಾವದವರೆಗೂ ಪಟಾಕಿ … Continue reading *ಬೆಳಗಿನ 3 ಗಂಟೆಯಾದರೂ ಫನ್ ವರ್ಲ್ಡ್‌ನಲ್ಲಿ ಪಟಾಕಿ ಸದ್ದು*: *ನಟಿ ರಮ್ಯಾ ಆಕ್ರೋಶ*