*ಪಟಾಕಿ ದುರಂತಕ್ಕೆ ಮತ್ತೊಂದು ಬಲಿ*: *ಗಂಭೀರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಸಾವು*
ಪ್ರಗತಿವಾಹಿನಿ ಸುದ್ದಿ: ಪಟಾಕಿ ಸಿಡಿತ ಪ್ರಕರಣದಲ್ಲಿ ಮತ್ತೊಂದು ಬಲಿಯಾಗಿದೆ. ಪಟಾಕಿ ಸಿಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಶೇ.40ರಷ್ಟು ದೇಹ ಸುಟ್ಟು, ಕಳೆದ ಎಂಟು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗರ್ಭಿಣಿ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅಶ್ವಿನಿ ಮೃತ ಗರ್ಭಿಣಿ. ಕನಕಪುರದ ನಿವಾಸಿಯಾಗಿದ್ದ ಅಶ್ವಿನಿ, ನವೆಂಬರ್ 10 ಮನೆಯ ಮುಂದೆ ಪಟಾಕಿ ಬಾಕ್ಸ್ ಹಿಡಿದು ಕುಳಿತುಕೊಂಡಿದ್ದರು. ಇದೇ ವೇಳೆ ಮನೆಯ ಮುಂದೆ ಕೆಲವರು ಪಟಾಕಿ ಸಿಡಿಸುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ … Continue reading *ಪಟಾಕಿ ದುರಂತಕ್ಕೆ ಮತ್ತೊಂದು ಬಲಿ*: *ಗಂಭೀರವಾಗಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ ಸಾವು*
Copy and paste this URL into your WordPress site to embed
Copy and paste this code into your site to embed