*ಗರುಡ ಗ್ಯಾಂಗ್‌ನ ರೌಡಿ ಮೇಲೆ ಫೈರಿಂಗ್*

ಪ್ರಗತಿವಾಹಿನಿ ಸುದ್ದಿ:  ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಉಡುಪಿಯ ಗರುಡ ಗ್ಯಾಂಗ್‌ನ ಇಸಾಕ್ ಎಂಬುವವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಶೂಟೌಟ್ ವೇಳೆ ಇಬ್ಬರು ಪಿಎಸ್‌ಐಗಳಿಗೆ ಗಾಯಗಳಾಗಿದ್ದು, ಆರೋಪಿ ಇಸಾಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಮಣಿಪಾಲ್ ಪೊಲೀಸರ ಕೈಯಿಂದ ಇಸಾಕ್ ತಪ್ಪಿಸಿಕೊಂಡಿದ್ದ.Home add -Advt ಬೆನ್ನತ್ತಿ ಕಾರ್ಯಾಚರಣೆ ನಡೆಸಿರುವ ಮಣಿಪಾಲ್ ಪೊಲೀಸರು, ಇಸಾಕ್ ಇರುವ ಖಚಿತ ಮಾಹಿತಿ ಮೇರೆಗೆ ಹಿರಿಯಡ್ಕಕ್ಕೆ ತೆರಳಿ, ಆರೋಪಿಯನ್ನು ಹಿಡಿಯಲು ಮುಂದಾದಾಗ ಹಲ್ಲೆಗೆ ಮುಂದಾಗಿ ಎಸ್ಕೆಪ್ ಆಗಲು ಪ್ರಯತ್ನಿಸಿದ್ದಾನೆ. ಆತ್ಮರಕ್ಷಣೆಗೆ ಖಾಕಿ ಟೀಂ … Continue reading *ಗರುಡ ಗ್ಯಾಂಗ್‌ನ ರೌಡಿ ಮೇಲೆ ಫೈರಿಂಗ್*