*4 ವರ್ಷದ ಮಗುವಿಗೆ Bone Marrow Transplant ಯಶಸ್ವಿ: ಕೆಎಲ್ಇ ವೈದ್ಯರ ಮತ್ತೊಂದು ಸಾಧನೆ*
ಪ್ರಗತಿವಾಹಿನಿ ಸುದ್ದಿ: ಜನ್ಮತಹವಾಗಿ ಮಗುವಿನಲ್ಲಿ ಅಮೆಗಾಕಾರ್ಯೊಸಿಟಿಕ್ ತ್ರೊಂಬೊಸೈಟೋಪೆನಿಯಾ ಖಾಯಿಲೆಯಿಂದ ಬಳಲುತ್ತಿದ್ದ ಮಗು ನಿರಂತರವಾಗಿ ಬಿಳಿ ರಕ್ತಕಣಗಳು ಕಡಿಮೆಗೊಳ್ಳುತ್ತಿತ್ತು. ಇದರಿಂದ ಮಗು ಸದಾ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಳು. ನಿರಂತರವಾಗಿ ಪ್ಲೆಟಲೆಟ್ ನೀಡಬೇಕಾಗುತ್ತಿತ್ತು. ಇದನ್ನು ಮನಗಂಡ ಕೆಎಲ್ಇ ಸಂಸ್ಥೆಯ ಡಾ. ಸಂಪತ್ ಕುಮಾರ್ ಶಿವನಗಿ ಕ್ಯಾನ್ಸರ್ ಆಸ್ಪತ್ರೆಯ ಚಿಕ್ಕಮಕ್ಕಳ ಕ್ಯಾನ್ಸರ್ ತಜ್ಞವೈದ್ಯರು ಬಾಲಕಿಗೆ ಈ ಭಾಗದಲ್ಲಿ ಪ್ರಥಮ ಬಾರಿಗೆ ಬೇರೊಬ್ಬರಿಂದ ಅಸ್ಥಿಮಜ್ಜೆ ದಾನ ಪಡೆದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅಸ್ಥಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗೋಕಾಕ ತಾಲೂಕಿನ ಘಟಪ್ರಭಾ … Continue reading *4 ವರ್ಷದ ಮಗುವಿಗೆ Bone Marrow Transplant ಯಶಸ್ವಿ: ಕೆಎಲ್ಇ ವೈದ್ಯರ ಮತ್ತೊಂದು ಸಾಧನೆ*
Copy and paste this URL into your WordPress site to embed
Copy and paste this code into your site to embed