*ಬೆಳಗಾವಿಗೆ ಪ್ರಥಮ ಸ್ಥಾನ*

ಡಿಪ್ಲೋಮಾ ಇನ್ ನರ್ಸಿಂಗ್ ಪರೀಕ್ಷೆ: “ಸರ್ಕಾರಿ ಶುಶ್ರೂಷ ಶಾಲೆ ಬಿಮ್ಸ್ ಬೆಳಗಾವಿಗೆ ಪ್ರಥಮ ಸ್ಥಾನ” ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಹಾಗೂ ಅರೆ ವೈದ್ಯಕೀಯ ಮಂಡಳಿ ಬೆಂಗಳೂರು, ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಪರೀಕ್ಷೆಗಳಲ್ಲಿ ರಾಜ್ಯದ ವಿಭಾಗವಾರು ಅತೀ ಹೆಚ್ಚು ಅಂಕ ಪಡೆದಿರುವ ಬೆಳಗಾವಿ ಬಿಮ್ಸ್ ಸರ್ಕಾರಿ ಶುಶ್ರೂಷ ಶಾಲೆ ವಿಭಾಗದ ಪ್ರಥಮ ಸ್ಥಾನ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿರುತ್ತದೆ.Home add -Advt ರಾಜ್ಯದ ಒಟ್ಟು 18 … Continue reading *ಬೆಳಗಾವಿಗೆ ಪ್ರಥಮ ಸ್ಥಾನ*