*ಕನ್ನೇರಿ ಮಠದಲ್ಲಿ ಐದು ದಿನ ಕುಶಲಕರ್ಮಿಗಳ ಮಹಾಕುಂಭ: ಡಾ. ವರ್ಷಾ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶಾದ್ಯಂತದ ಅಪರೂಪದ ಕರಕುಶಲತೆಯನ್ನು ಒಂದುಗೂಡಿಸುವ ಉದ್ದೇಶದಿಂದ ಕೊಲ್ಹಾಪುರದ ಸಿದ್ಧಗಿರಿ ಮಠದಲ್ಲಿ ಕುಶಲಕರ್ಮಿಗಳ ಮಹಾಕುಂಭ ಐದು ದಿನಗಳ ಕಾಲ ನಡೆಯಲಿದೆ ಎಂದು ಡಾ. ವರ್ಷಾ ಪಾಟೀಲ್ ಅವರು ತಿಳಿಸಿದರು.  ಇಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಲ್ಹಾಪೂರದ ಕನ್ನೇರಿಯ ಶ್ರೀ ಸಿದ್ಧಗಿರಿ ಸಂಸ್ಥಾನ ಮಠದಲ್ಲಿ, ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವಾಲಯ, ಮಹಾರಾಷ್ಟ್ರ ಸರ್ಕಾರದಿಂದ ‘ಸಿದ್ಧಕಿರಿ ಕರಕುಶಲ ಮಹಾಕುಂಭವು ಮಾರ್ಚ್ 31 ಎಪ್ರೀಲ್ 4 ರವರೆಗೆ ನಡೆಯಲಿದೆ.  “ಈ ಕರಕುಶಲ … Continue reading *ಕನ್ನೇರಿ ಮಠದಲ್ಲಿ ಐದು ದಿನ ಕುಶಲಕರ್ಮಿಗಳ ಮಹಾಕುಂಭ: ಡಾ. ವರ್ಷಾ ಪಾಟೀಲ್*